ಮುಹಮ್ಮದ್ : ಮಹಾನ್ ಪ್ರವಾದಿ

ಅರೇಬಿಯದ ಮರಳುಗಾಡಿನಲ್ಲಿ ಮುಹಮ್ಮದ್ ರ ಜನನ. ಮುಸ್ಲಿಂ ಇತಿಹಾಸಕಾರರ ಅಭಿಪ್ರಾಯದಂತೆ ಕ್ರಿಸ್ತಶಕ 571 ರ ಎಪ್ರಿಲ್ 20 ನೇ ತಾರೀಕು. ‘ಅತ್ಯಂತ ಪ್ರಶಂಸಿಸಲ್ಪಡುವವನು’ ಎಂಬುದು ಮುಹಮ್ಮದ್ ಎಂಬ ಶಬ್ದದ ಅರ್ಥ. ಅರೇಬಿಯದ ಪ್ರಜೆಗಳಲ್ಲಿ ಅತೀ ಶ್ರೇಷ್ಠ. ದುರ್ಗಮವಾದ ಆ ಮರುಭೂಮಿಯಲ್ಲಿ ಜೀವಿಸಿದ ಎಲ್ಲ ಸಾಮ್ರಾಟರು ಮತ್ತು ಕವಿವರ್ಯರಿಗಿಂತಲೂ ಎಷ್ಟೋ ಪಾಲು ಶ್ರೇಷ್ಠ. ಅವರು ಜನಿಸಿದಾಗ ಅದು ಕೇವಲ ಒಂದು ಮರುಭೂಮಿಯಾಗಿತ್ತು. ಕೇವಲ ಶೂನ್ಯ. ಆ ಶೂನ್ಯದಿಂದ ಒಂದು ಹೊಸ ಲೋಕವು ರೂಪು ತಾಳಿತು. ಒಂದು ಹೊಸ ಜೀವನ, [...]

Recent Comments