ದೂತ
ಧರ್ಮ ಪಾಠ
Posted in ಪ್ರವಾದಿವಚನಗಳು
عن عمر رضي الله عنه أيضا ، قال : بينما نحن جلوس عـند رسـول الله صلى الله عليه وسلم ذات يوم اذ طلع علينا رجل شديد بياض الثياب ، شديد سواد الشعر لا يرى عليه أثـر السفر ولا يعـرفه منا احـد.  حتى جـلـس إلى النبي صلي الله عليه وسلم فـأسند ركبـتيه إلى ركبتـيه ووضع كفيه على فخذيه، وقـال: ” يا محمد أخبرني عن الإسلام “. فقـال رسـول الله صـلى الله عـليه وسـلـم : الإسـلام أن تـشـهـد أن لا إلـه إلا الله وأن محـمـدا رسـول الله وتـقـيـم الصلاة وتـؤتي الـزكاة وتـصوم رمضان وتـحـج البيت إن اسـتـطـعت اليه سبيلا قال : صدقت.  فعجبنا له ، يسأله ويصدقه ‍‍‍‍‍‍‍‍‍‍‌‌‌؟ قال : فأخبرني عن الإيمان .قال : أن تؤمن بالله وملائكته وكتبه ورسله واليوم الاخر وتؤمن بالقدر خيره وشره . قال : صدقت . قال : فأخبرني عن الإحسان .قال : ان تعبد الله كأنك تراه ، فإن لم تكن تراه فإنه يراك . قال : فأخبرني عن الساعة . قال : “ما المسؤول عنها بأعلم من السائل “  قال : فأخبرني عن أماراتها .قال : ” أن تلد الأم ربتها ، وان ترى الحفاة العراة العالة رعاء الشاء يتطاولون في البنيان” ثم انطلق ، فلبثت مليا ،ثم قال :” يا عمر أتدري من السائل ؟” قلت : “الله ورسوله أعلم “. قال : فإنه جبريل ، اتاكم يعلمكم دينكم “    رواه مسلم
ಹ. ಉಮರ್(ರ) ರಿಂದ ವರದಿಯಾಗಿದೆ.
ಒಂದು ದಿನ ನಾವು ಅಲ್ಲಾಹನ ದೂತ (ಸ) ರ ಬಳಿ ಕುಳಿತುಕೊಂಡಿದ್ದೆವು, ಅಷ್ಟರಲ್ಲಿ ಶುಭ್ರ ಬಿಳಿ ವಸ್ತ್ರಧಾರಿ, ಶುದ್ಧ ಕಪ್ಪು ತಲೆಗೂದಲಿನ ಒಬ್ಬ ವ್ಯಕ್ತಿ ನಮ್ಮ ಮುಂದೆ ಪ್ರತ್ಯಕ್ಷನಾದ, ಯಾತ್ರೆಯ ಯಾವುದೇ ಲಕ್ಷಣ ಅವನಲ್ಲಿ ಕಾಣುತ್ತಿರಲಿಲ್ಲ, ಆದರೆ ನಮ್ಮ ಪೈಕಿ ಯಾರಿಗೂ ಆತ ಪರಿಚಿತನಾಗಿರಲಿಲ್ಲ. ಆತ ತನ್ನ ಮೊಣಕಾಲನ್ನು ಪ್ರವಾದಿ(ಸ)ಯವರ ಮೊಣಕಾಲಿಗೆ ತಾಗಿಸಿ ಆಸೀನನಾದ ಮತ್ತು ತನ್ನ ಹಸ್ತಗಳನ್ನು ಪ್ರವಾದಿ(ಸ)ಯವರ ತೊಡೆಗಳ ಮೇಲೆ ಇಟ್ಟು “ಓ ಮುಹಮ್ಮದ್, ನನಗೆ ಇಸ್ಲಾಮಿನ ಕುರಿತು ತಿಳಿಸಿ” ಎಂದು ಹೇಳಿದ.
ಅಲ್ಲಾಹನ ದೂತ(ಸ)ರು ಹೇಳಿದರು “ ಇಸ್ಲಾಂ ಎಂದರೆ ಅಲ್ಲಾಹನಲ್ಲದೆ ಯಾವ ಆರಾಧ್ಯನೂ ಇಲ್ಲ ಮತ್ತು ಮುಹಮ್ಮದ್ ಅಲ್ಲಾಹನ ದೂತರಾಗಿದ್ದಾರೆ ಎಂದು ದೃಢೀಕರಿಸುವುದು, ಸ್ಥಿರವಾಗಿ ನಮಾಝ್ (ಅದರ ಬೇಡಿಕೆಗಳನ್ನು ಈಡೇರಿಸಿ)ನಿರ್ವಹಿಸುವುದು, ಝಕಾತ್ ಪಾವತಿಸುವುದು, ರಮದಾನ್ ತಿಂಗಳ ಉಪವಾಸ ಆಚರಿಸುವುದು, ತಲುಪಲು ಸಾಧ್ಯವಾದರೆ (ಅಲ್ಲಾಹನ) ಭವನದ ಹಜ್ಜ್ (ತೀರ್ಥಯಾತ್ರೆ) ಮಾಡುವುದು. ಆತ ಹೇಳಿದ: “ನೀವು ಸರಿ ಹೇಳಿದಿರಿ” ಇದರಿಂದ ನಮಗೆ ಆಶ್ಚರ್ಯವಾಯಿತು, ಆತನೇ ಪ್ರಶ್ನೆ ಕೇಳುವುದು ಮತ್ತು ಆತನೇ ಸ್ಥಿರೀಕಸುವುದೇ? (ನಂತರ) ಆತ ಕೇಳಿದ: “ಇನ್ನು ನನಗೆ ಈಮಾನಿನ(ನಂಬಿಕೆಯ) ಕುರಿತು ವಿವರಣೆ ನೀಡಿ. ಪ್ರವಾದಿಯವರು ಹೇಳಿದರು: “ಅಲ್ಲಾಹನ ಮೇಲೆ, ಅವನ ಮಲಕುಗಳ ಮೇಲೆ, ಅವನ ಗ್ರಂಥಗಳ ಮೇಲೆ, ಅಂತ್ಯ ದಿನದ ಮೇಲೆ ಮತ್ತು ಶುಭ ಮತ್ತು ಅಶುಭವಾದವುಗಳಲ್ಲಿ ವಿಧಿ (ಅಲ್ಲಾಹನ ತೀರ್ಮಾನವೆಂದು) ಯ ಮೇಲೆ ನಂಬಿಕೆ ಇಡುವುದು “ಈಮಾನ್” ಆಗಿದೆ. ಆತ ಹೇಳಿದ: “ನೀವು ಸರಿ ಹೇಳಿದಿರಿ” ನಂತರ ಹೇಳಿದ “ಇನ್ನು ನನಗೆ ‘ಇಹ್ಸಾನ್’ ಕುರಿತು ತಿಳಿಸಿ” ಪ್ರವಾದಿಯವರು ಹೇಳಿದರು: “ಅಲ್ಲಾಹನ ಆರಾಧನೆ ನೀನು ಅವನನ್ನು ನೋಡುತ್ತಿರುವಿಯೋ ಎಂಬ ಭಾವನೆಯೊಂದಿಗೆ ಮಾಡು,  ನಿನಗೆ ಅವನನ್ನು ನೋಡಿದಂತೆ (ಭಾವನೆ)ಮಾಡಲು ಸಾಧ್ಯವಾಗದಿದ್ದರೆ ಅವನಂತೂ ನಿನ್ನನ್ನು ನೋಡುತ್ತಿದ್ದಾನೆ (ಎಂಬುದು ಗಮನದಲ್ಲಿರಲಿ).  ಆತ ಕೇಳಿದ: “ಇನ್ನು ನನಗೆ (ಪ್ರಳಯದ) ಆ ಘಳಿಗೆ ಬಗ್ಗೆ (ಅದು ಯಾವಾಗ ಬರಬಹುದೆಂದು)ಹೇಳಿ”. (ಪ್ರವಾದಿ{ಸ} ) ಹೇಳಿದರು: “ಈ ಕುರಿತು ಕೇಳಲ್ಪಟ್ಟವನು ಕೇಳುತ್ತಿರುವವನಿಗಿಂತ ಹೆಚ್ಚೇನೂ ತಿಳಿದಿಲ್ಲ” ಅವನು ಹೇಳಿದ (ಹಾಗಾದರೆ) ಅದರ ಲಕ್ಷಣಗಳ (ಕುರಿತಾದರೂ) ವಿವರಣೆ ನೀಡಿ” (ಪ್ರವಾದಿ{ಸ} ) ಹೇಳಿದರು: “ತಾಯಿ (ತನ್ನೊಡಲಿಂದ) ತನ್ನೊಡತಿಯನ್ನು ಹಡೆದಾಗ, ಬರಿಗಾಲಲ್ಲಿದ್ದವರು(ಚಪ್ಪಲಿ ಖರೀದಿಸಲೂ ಸಾಧ್ಯವಾಗದಿದ್ದವರು), ನಗ್ನರಾಗಿದ್ದವರು(ಪೂರ್ತಿ ಮೈ ಮುಚ್ಚುವಷ್ಟು ವಸ್ತ್ರ ಪಡೆಯಲೂ ಅಯೋಗ್ಯರಾಗಿದ್ದವರು), ದರಿದ್ರರು, ಆಡು ಮೇಯಿಸುತ್ತಿದ್ದವರು ಎತ್ತರದ ಕಟ್ಟಡ ನಿರ್ಮಿಸಲು ಪೈಪೋಟಿ ನಡೆಸಿದಾಗ (ಆ ಘಳಿಗೆ ಸನ್ನಿಹಿತವಾಗಿದೆಂದು ತಿಳಿದುಕೊ) (ಈ ಪ್ರಹಸನದ) ನಂತರ ಆತ ಹಿಂತಿರುಗಿದ. ಸ್ವಲ್ಪ ಹೊತ್ತು ನಾನು ಹೀಗೇ(ಮೂಕವಿಸ್ಮಿತನಾಗಿ) ಉಳಿದೆ. ಅಷ್ಟರಲ್ಲಿ (ಪ್ರವಾದಿ(ಸ)ಯವರು) ಹೇಳಿದರು: ( ಉಮರ್! ಈಗ ಪ್ರಶ್ನೆಗಳನ್ನು ಕೇಳುತ್ತಿದ್ದವನು ಯಾರೆಂದು ನಿನಗೆ ತಿಳಿದಿದೆಯೇ?” ನಾನು ಹೇಳಿದೆ :  “ಅಲ್ಲಾಹ್ ಮತ್ತು ಆತನ ದೂತರು ಹೆಚ್ಚು ತಿಳಿದವರಾಗಿರುತ್ತಾರೆ” (ಪ್ರವಾದಿ(ಸ)ಯವರು) ಹೇಳಿದರು: “ಅವರೇ ಜಿಬ್ರಈಲ್, ಅವರು ನಿಮಗೆ ನಿಮ್ಮ ದೀನ್(ಧರ್ಮ ಪಾಠ) ಕಲಿಸಲು ಬಂದಿದ್ದರು. (ಮುಸ್ಲಿಂ)
Leave a Comment
ಕರ್ಮ ಮತ್ತು ನಿರ್ಧಾರ
Posted in ಪ್ರವಾದಿವಚನಗಳು
عن أمـيـر المؤمنـين أبي حـفص عمر بن الخطاب رضي الله عنه ، قال : سمعت رسول الله صلى الله عـليه وسلم يـقـول : إنـما الأعـمـال بالنيات وإنـمـا لكـل امـرئ ما نـوى . فمن كـانت هجرته إلى الله ورسولـه فهجرتـه إلى الله ورسـوله ومن كانت هجرته لـدنيا يصـيبها أو امرأة ينكحها فهجرته إلى ما هاجر إليه.  — رواه البخاري ومسلم
೧. ಹ. ಉಮರ್(ರ) ರಿಂದ ವರದಿಯಾಗಿದೆ.
ಅಲ್ಲಾಹನ ದೂತ(ಸ) ರು ಹೇಳುತ್ತಿರುವುದನ್ನು ನಾನು ಆಲಿಸಿದೆ. (ಅವರು ಹೇಳುತ್ತಿದ್ದರು) “ಕರ್ಮಗಳೆಲ್ಲವೂ (ಮನಸ್ಸಿನ) ನಿರ್ಧಾರಗಳನ್ನು ಅವಲಂಬಿಸಿರುತ್ತದೆ. ಮತ್ತು ಪ್ರತಿಯೊಬ್ಬನಿಗೂ ತಾನಿಚ್ಛಿಸಿದುದೇ ಸಿಗುತ್ತದೆ. ಈ ಪ್ರಕಾರ ಯಾರು ಅಲ್ಲಾಹ್ ಮತ್ತು ಅವನ ದೂತರೆಡೆಗೆ ಹಿಜ್ರತ್(ನ ಸಂಕಲ್ಪ) ಮಾಡುತ್ತಾನೆ, ಆತನ ಹಿಜ್ರತ್ (ನಿಜಾರ್ಥದಲ್ಲಿ) ಅಲ್ಲಾಹ್ ಮತ್ತು ಅವನ ದೂತರ ಕಡೆಗೇ ಆಗಿರುತ್ತದೆ. ಇನ್ನು ಯಾರ ಹಿಜ್ರಃ ಯಾವುದೇ ಭೌತಿಕ ಲಾಭ ಗಳಿಸಲೋ ಅಥವಾ ಯಾವಳೇ ಸ್ತ್ರೀಯನ್ನು ವಿವಾಹವಾಗಲೋ ಆಗಿದ್ದರೆ, ಅವನು ಯಾವ ಉದ್ದೇಶದಿಂದ ಹಿಜ್ರಃ ಮಾಡಿರುವನೋ ಅದೇ ಅವನಿಗೆ ಲಭಿಸುವುದು. (ಬುಖಾರಿ, ಮುಸ್ಲಿಂ)
ಟಿಪ್ಪಣಿಗಳು:
ಉಮರ್ (ಅಬೂ ಹಫಸ್ ಉಮರ್ ಬಿನ್ ಕತ್ತ್ವಾಬ್(ರ): ಪ್ರವಾದಿ ಮುಹಮ್ಮದ್(ಸ) ರವರ ಗಣ್ಯ ಹಾಗೂ ಹಿರಿಯ ಶಿಷ್ಯರಲ್ಲೊಬ್ಬರು. ಅವರು ಹ.ಮುಹಮ್ಮದ್(ಸ)ರ ಪ್ರವಾದಿತ್ವದ ಐದನೇ ವರ್ಷ ಇಸ್ಲಾಂ ಸ್ವೀಕರಿಸಿದರು.ಪ್ರವಾದಿ(ಸ)ಯವರ ಸಾಂಗತ್ಯದಲ್ಲಿದ್ದು ಇಸ್ಲಾಮೀ ಜ್ಞಾನ ಸಂಪಾದಿಸಿದ ಇವರು ಜ್ಞಾನ ಲೋಕದ ಮಹಾ ಮೇಧಾವಿಯಾಗಿ ಗುರುತಿಸಿಕೊಂಡರು. ಸತ್ಯ ಮತ್ತು ಮಿಥ್ಯವನ್ನು ಬೇರ್ಪಡಿಸುವಲ್ಲಿ ಇವರ ಪ್ರಬುದ್ಧತೆ ಕಂಡು ಪ್ರವಾದಿ(ಸ)ಯವರು ಇವರಿಗೆ “ಫಾರೂಕ಼್” (ಬೇರ್ಪಡಿಸುವವ) ಎಂಬ ಬಿರುದು ನೀಡಿದರು. ನಂತರ ಉಮರುಲ್ ಫಾರೂಕ್ ಎಂದೇ ಖ್ಯಾತಿ ಪಡೆದರು.  ಹ.ಅಬೂಬಕ್ರ್ (ರ) ರ ನಂತರ ಕ್ರಿ.ಶ.634,ಆಗಷ್ಟ್ 23 ರಂದು ಇಸ್ಲಾಮಿನ ದ್ವಿತೀಯ ಖಲೀಫಃರಾಗಿ ಆಯ್ಕೆಯಾದರು. ನಂತರ ಹತ್ತು ವರ್ಷಗಳ ಕಾಲ ಬೃಹತ್ ಇಸ್ಲಾಮೀ ಸಾಮ್ರಾಜ್ಯವನ್ನು ವಿಜಯಪಥದಲ್ಲಿ ಮುನ್ನಡೆಸಿದರು. ಅವರ ಆಡಳಿತಾವಧಿ ನ್ಯಾಯ ಮತ್ತು ಶಾಂತಿಗಾಗಿ ಹೆಸರು ಪಡೆದಿತ್ತು. ರಾಜನೀತಿಯಲ್ಲಿ ಹ. ಉಮರ್(ರ) ರದ್ದು ಅಸಾಧಾರಣ ಪ್ರತಿಭೆ. ಜಾಗತಿಕ ಇತಿಹಾಸ ಅವರ ವಿಶಿಷ್ಟ ರಾಜತಾಂತ್ರಿಕ ನಿಲುವುಗಳಿಗೆ ಸಾಕ್ಷಿಯಾಗಿದೆ.
ಹಿಜ್ರಃ ಅಥವಾ ಹಿಜ್ರತ್: ಇದೊಂದು ರಾಜತಾಂತ್ರಿಕ ಪದ. ಅರಬೀ ಭಾಷೆಯಲ್ಲಿ ನೆಮ್ಮದಿ ಅಥವಾ ಜೀವನಾಧಾರವನ್ನರಸಿ ಅಥವಾ ಏನಾದರೊಂದು ನಿರ್ದಿಷ್ಟ ಲಕ್ಷ್ಯಕ್ಕಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವುದನ್ನು ಹಿಜ್ರಃ ಎನ್ನುತ್ತಾರೆ. ಇಸ್ಲಾಮೀ ಇತಿಹಾಸದಲ್ಲಿ ಎರಡು ಹಿಜ್ರತ್ ಗಳು ಪ್ರಸಿದ್ಧಿ ಪಡೆದಿವೆ. ಒಂದು ಮಕ್ಕಾ ನಿವಾಸಿಗಳ ಹಿಂಸೆ ತಾಳಲಾರದೆ ಮುಸಲ್ಮಾನರ ಅಬಿಸೀನಿಯಾ ಕಡೆಗೆ ವಲಸೆ ಮತ್ತೊಂದು ಪ್ರವಾದಿ ಮುಹಮ್ಮದ್(ಸ) ರವರ ಮದೀನಾ ಕಡೆಗೆ ವಲಸೆ.
ಹಿಜ್ರತ್, ಇಸ್ಲಾಮಿನಲ್ಲಿ ಬಹಳ ಶ್ರೇಷ್ಠತೆಯನ್ನು ಪಡೆದಿರುವ ಕರ್ಮವಾಗಿದೆ. ಅಲ್ಲಾಹನು ಪವಿತ್ರ ಕುರ್ ಆನಿನಲ್ಲಿ  ಹೇಳುತ್ತಾನೆ : “ ವಿಶ್ವಾಸಿಗಳು ಹಾಗೂ ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರು ಮತ್ತು ಹೋರಾಡಿದವರೇ , ಅಲ್ಲಾಹನ ಅನುಗ್ರಹವನ್ನು ನಿರೀಕ್ಷಿಸುತ್ತಿರುವವರಾಗಿದ್ದಾರೆ. ಅಲ್ಲಾಹನಂತು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ” (ಅಲ್ ಬಕರಃ: ೨೧೮) ಇನ್ನೊಂದು ಕಡೆ ಹೀಗೆ ಹೇಳುತ್ತಾನೆ: “…. (ನನ್ನ ಮಾರ್ಗದಲ್ಲಿ) ವಲಸೆ ಹೋದವರು, ತಮ್ಮ ನಾಡುಗಳಿಂದ ಹೊರದಬ್ಬಲ್ಪಟ್ಟವರು, ನನ್ನ ಮಾರ್ಗದಲ್ಲಿ ಹಿಂಸಿಸಲ್ಪಟ್ಟವರು, ಹೋರಾಡಿದವರು ಮತ್ತು ಹತರಾದವರು – ಅವರ ಕೆಡುಕುಗಳನ್ನು ನಾನು ಖಂಡಿತ ಅವರಿಂದ ದೂರಗೊಳಿಸುವೆನು. ಮತ್ತು ತಳದಲ್ಲಿ ನದಿಗಳು ಹರಿಯುತ್ತಿರುವ ಉದ್ಯಾನಗಳಲ್ಲಿ ಅವರನ್ನು ಸೇರಿಸುವೆನು. ಇದು ಅಲ್ಲಾಹನ ವತಿಯಿಂದಿರುವ ಪ್ರತಿಫಲ ನಿಜಕ್ಕೂ ಅಲ್ಲಾಹನ ಬಳಿ ಇರುವ ಪ್ರತಿಫಲವೇ ಅತ್ಯುತ್ತಮವಾಗಿದೆ” (ಆಲು ಇಮ್ರಾನ್ : ೧೯೫) ಮತ್ತೊಂದು ಕಡೆ ಹಿಜ್ರತ್ ನ ಘನತೆಯನ್ನು ವಿವರಿಸುತ್ತಾ ಹೀಗೆ ಹೇಳಿರುವನು: ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದಾತನು ಭೂಮಿಯಲ್ಲಿ ಧಾರಾಳ ಆಶ್ರಯಗಳನ್ನು ಹಾಗೂ ಸಾಕಷ್ಟು ವೈಶಾಲ್ಯವನ್ನು ಕಾಣುವನು. ತನ್ನ ಮನೆಯಿಂದ, ಅಲ್ಲಾಹ್ ಮತ್ತವನ ದೂತರೆಡೆಗೆ ವಲಸಿಗನಾಗಿ ಹೊರಟವನು (ದಾರಿಯಲ್ಲಿ) ಮೃತನಾದರೆ, ಖಂಡಿತವಾಗಿಯೂ ಅವನ ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ. ಅಲ್ಲಾಹನಂತೂ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ. (ಅನ್ನಿಸಾ: ೧೦೦)
Leave a Comment
ಮಾತು ಮತ್ತು ಅಕ್ಷರ……
Posted in ಕಾಲಿಗೆ ನೆಡುವ ಕಲ್ಲುಗಳು..
ಲೇಖನಿಯಿಂದ ಚಿಮ್ಮುವ ಅಕ್ಷರಗಳು ಮತ್ತು ನಾಲಗೆಯಿಂದ ಚೆಲ್ಲುವ ವಚನಗಳು ಮನುಷ್ಯನ ವಿಚಾರಗಳ ಬಹುರೂಪಿಯಾಗಿರುತ್ತದೆ. ಲೇಖನಿ ಹಿಡಿದ ಕೈ ಎಷ್ಟು ಬಲಿಷ್ಠವಾಗಿರುತ್ತದೆ ಅಕ್ಷರಗಳೂ ಅಷ್ಟೇ ಶಕ್ತಿಶಾಲಿಯಾಗಿರುತ್ತದೆ. ನಾಲಗೆಯನ್ನು ಪಡೆದ ಮುಖ ಎಷ್ಟು ಸ್ಪಷ್ಟವಾಗಿರುತ್ತದೆ ಮಾತಿನ ವೈಖರಿ ಅಷ್ಟೇ ತಿಳಿಯಾಗಿರುತ್ತದೆ.
ಅಕ್ಷರ, ಮಾತು….ಇವುಗಳ ಕಾರ್ಯವಲಯ ಮಾನವ ಮನಸ್ಸು….. ಇವು ಮನುಷ್ಯ ಹೃದಯಕ್ಕೆ ನೇರ ದಾರಿಯನ್ನು ಹಿಡಿಯುತ್ತದೆ. ಆದ್ದರಿಂದಲೇ ಇವು ಹೃದಯಸ್ಪರ್ಶಿ, ಬಹುಶಃ ಇದರಷ್ಟು ಮನಸ್ಸನ್ನು ಕಾಡುವ ಬೇರೊಂದಿಲ್ಲ… ಇದರಷ್ಟು ಪ್ರಭಾವಶಾಲಿ “ಸೊತ್ತು” ಮನುಷ್ಯ ಹೊಂದಿರುವುದಿಲ್ಲ. ಆದರೆ…………
ಆದರೆ ದೌರ್ಭಾಗ್ಯವೆಂಬಂತೆ ಮನುಷ್ಯ ಇದನ್ನು ಅಸ್ತ್ರವಾಗಿ ಬಳಸುತ್ತಿದ್ದಾನೆ. ತಿಳಿದೂ ತಿಳಿಯದೆಯೂ ಆತನ ಅಕ್ಷರಗಳು, ವಚನಗಳು… ಪ್ರೀತಿಯನ್ನು ಅಳಿಸಿ ದ್ವೇಷ ಹರಡುತ್ತಿದೆ, ಶಾಂತಿಯನ್ನು ಕೆದಡಿ ಆತಂಕಗಳನ್ನು ಹಡೆಯುತ್ತಿದೆ, ಪ್ರಾಮಾಣಿಕತೆಯ ಬದಲು ಪೈಶಾಚಿಕತೆಯನ್ನು ಪ್ರೇರೇಪಿಸುತ್ತಿದೆ, ನೀತಿ ನಿಯಮಗಳನ್ನು ಉಲ್ಲಂಘಿಸಿ ಕುಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ…..
“ಓ (ಪ್ರವಾದಿಯವರೇ) ನನ್ನ ದಾಸರಿಗೆ ಒಳ್ಳೆಯದನ್ನೇ ಹೇಳುವಂತೆ ಅದೇಶಿಸಿರಿ, ನಿಶ್ಚಯವಾಗಿಯೂ ಶೈತಾನ ಅವರ ಮಧ್ಯೆ ಅಂತಃಕಲಹವನ್ನು ಪ್ರೇರೇಪಿಸುವವನಾಗಿರುತ್ತಾನೆ. ವಾಸ್ತವವೇನೆಂದರೆ ಶೈತಾನ ಮನುಷ್ಯನ ಬಹಿರಂಗ ಶತ್ರುವಾಗಿದ್ದಾನೆ.”
(ಪವಿತ್ರ ಕುರ್ಆನ್ : ಸೂಕ್ತ 53,ಅಧ್ಯಾಯ 17)
“ಅಲ್ಲಾಹನ ಮೇಲೆ ಮತ್ತು ಅಂತ್ಯದಿನದ ಮೇಲೆ ನಂಬಿಕೆಯಿಟ್ಟವನು ಒಳಿತನ್ನೇ ನುಡಿಯಲಿ ಇಲ್ಲವೇ ಸುಮ್ಮನಿರಲಿ“
(ಪ್ರವಾದಿ ಮುಹಮ್ಮದ್ ‘ಸ’)
Leave a Comment
ಹೂವೊಂದು ಹಾವಾಯಿತೇ!!?..
Posted in ಸ್ತ್ರೀ ಸ್ಪಂದನ
ಅದೊಂದು ವಿಷ ಜಂತುಗಳೂ ಕ್ರೂರಮೃಗಗಳೂ ವಾಸಿಸುವ ದಟ್ಟ ಅರಣ್ಯ,
ದೂರ ದೂರಕ್ಕೂ ಮನುಷ್ಯನ ಸುಳಿವೇ ಇಲ್ಲ,
ಭಯ ಹುಟ್ಟಿಸುವ ವಾತಾವರಣ…
ಇಂಥ ಭಯಾನಕ ಕಾಡಿನಲ್ಲಿ ಮೊಗ್ಗೊಂದು ಚಿಗುರಿ ಹೂವಾಯಿತು!!!
ಕಣ್ಣೀರ ಕುಡಿದು ಬಿಸಿಲ ತಾಪವ ತಾಳಿ ಬೆಳೆದ ಈ ಹೂವಿಗೆ
ಅದರ ಏಕಾಂಗಿತನವೇ ಅದಕ್ಕೆ ಆಸರೆ,
ಹೃದಯ ಬೆಸೆವವರಾರೂ ಬಳಿಯಲ್ಲಿಲ್ಲ,
ಅನುಕಂಪ ತೋರಿಸುವವರೂ ಯಾರೂ ಇಲ್ಲ,
ಸಹಜಸುಂದರ ಒಂಟಿ ಹೂವೊಂದು ಅರಳಿರುವುದನ್ನು ನೋಡಿ “ಕಾಡ ಪಿಶಾಚಿ”ಗಳು ವಕ್ರನೋಟ ಬೀರಲಾರಂಭಿಸಿದುವು,
ತುಂಟ ಗಾಳಿ ಅದರ ಕೋಮಲತೆಯೊಂದಿಗೆ ಕುಚೇಷ್ಟೆಗಿಳಿಯಿತು,
ದುಷ್ಟ ಮಾರುತಗಳು ಅದರ ಅಸ್ತಿತ್ವವನ್ನೇ ನಾಶಪಡಿಸಲು ಸೊಂಟ ಕಟ್ಟಿದುವು,
ಅವು ಅದನ್ನು ಬುಡ ಸಮೇತ ಕಿತ್ತೆಸೆಯ ಬಯಸಿದುವು……
ಹೆಣ್ಣೊಬ್ಬಳು ನಮ್ಮ ಸಮಾಜದಲ್ಲಿ ಬದುಕಲು ಪಡುವ ಪಾಡು ಅಷ್ಟಿಷ್ಟಲ್ಲ…
Leave a Comment
ಉತ್ತಮ ಆಡಳಿತದ 4 ಸೂತ್ರಗಳು
Posted in ವಿಚಾರ ಜ್ಯೋತಿ
ಅಬೂ ಜಾಫರ್ ಮನ್ಸೂರ್ ಅಬ್ಬಾಸಿ ಮನೆತನ 2 ನೇ ಖಲೀಫರಾಗಿದ್ದರು. ತನ್ನ ಸಹೋದರ ಅಬುಲ್ ಅಬ್ಬಾಸ್ ಅಲ್ ಸಫ್ಫಾಹ್ ನ ನಂತರ ಪದಗ್ರಹಣ ಗೊಂಡರು. ಇವರ ಆಡಳಿತಾವಧಿಯಲ್ಲಿ ಈ ಮನೆತನದ ರಾಜ್ಯಾಭಾರ ಬಲಿಷ್ಠಗೊಂಡಿತ್ತು. ಆದ್ದರಿಂದ ಇವರನ್ನು ಅಬ್ಬಾಸಿ ಖಿಲಾಫತ್ ನ ಸ್ಥಾಪಕನೆಂದು ಹೇಳಲಾಗುತ್ತದೆ. ತನ್ನ ಆಡಳಿತ ಸೂತ್ರದ ಕುರಿತು ಅವನು ಹೇಳುತ್ತಿದ್ದನು ” ನನ್ನ ಆಡಳಿತದ ನಾಲ್ಕು ಆಧಾರ ಸ್ತಂಭಗಳಿವೆ, ಇವು ಸುಭದ್ರ ಮತ್ತು ಸುದೃಢವಾಗಿದ್ದರೆ ನನ್ನ ಆಡಳಿತ  ಸುಭದ್ರ ಮತ್ತು ಸುದೃಢವಾಗಿರುತ್ತದೆ.
ಅ) ಪ್ರಾಮಾಣಿಕ ನ್ಯಾಯಾಧೀಶ : ದೇವಭಯವುಳ್ಳ, ಸತ್ಯದ ಪರ ನಿಷ್ಠೆಯುಳ್ಳ, ಆಸೆ ಆಮಿಷಗಳಿಗೆ ತಲೆಬಾಗದ, ಬೆದರಿಕೆಗಳಿಗೆ ಅಂಜದ  ಪ್ರಾಮಾಣಿಕ ನ್ಯಾಯಾಧೀಶ ನನ್ನ ಆಡಳಿತದ ಮೊದಲನೆಯ ಆಧಾರ ಸ್ತಂಭ.
ಆ) ಪೋಲೀಸ್ : ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಲು ಸಹಕರಿಸುವ ಮತ್ತು ಸತ್ಯ ಸಂಧತೆಯಿಂದ ಅಪರಾಧಗಳನ್ನು ತಡೆಗಟ್ಟುವ ಪೋಲೀಸರು ಆಡಳಿತದ ಎರಡನೆಯ ಆಧಾರ ಸ್ತಂಭವಾಗಿರುತ್ತಾರೆ.
ಇ) ತಹಶೀಲ್ದಾರ : ಈತ ನನ್ನ ಆಡಳಿತದ ಮೂರನೇ ಆಧಾರ ಸ್ತಂಭ. ಇವನಿಂದ ದೇಶದ ಅವಶ್ಯಕತೆಗಳು ಈಡೇರುತ್ತದೆ.  ಆದರೆ ಇದರ ಹೆಸರಲ್ಲಿ ಜನಸಾಮಾನ್ಯರ ಮೇಲೆ ಅನ್ಯಾಯವೆಸಗುವುದು ನನಗೆ ಇಷ್ಟವಿಲ್ಲದ ಸಂಗತಿ. ಅನ್ಯಾಯವಾಗಿ ಪಡೆದ ಒಂದು ಪೈಸೆಯೂ ರಾಜ್ಯದ ಬೊಕ್ಕಸಕ್ಕೆ ಸೇರಿಸಕೂಡದು. ದೇಶದ ಪ್ರಗತಿಗಾಗಿ ಇಂತಹ ಸಂಪತ್ತಿನ ಅಗತ್ಯ ಕೂಡಾ ನನಗಿಲ್ಲ.
ಈ) ಪತ್ರಕರ್ತ ಅಥವಾ ಸುದ್ಧಿ ಮಾಧ್ಯಮ : ಯಾವುದೇ ಪಕ್ಷಪಾತವಿಲ್ಲದೆ ಜನರ ಅಹವಾಲುಗಳನ್ನು ನನಗೆ ಮುಟ್ಟಿಸುವವನು ನನ್ನ ಆಡಳಿತದ ನಾಲ್ಕನೇ ಆಧಾರ ಸ್ತಂಭವಾಗಿರುತ್ತಾನೆ.
Leave a Comment
ಇಷ್ಟವಿಲ್ಲದ ಮೂರು ಕೆಲಸಗಳು
Posted in ಪ್ರವಾದಿವಚನಗಳು
Scridb filter
Leave a Comment
ಒಂದು ಲೋಟ ನೀರು
Posted in ಕಾಲಿಗೆ ನೆಡುವ ಕಲ್ಲುಗಳು..
ಪುನಃ ಗದ್ದಲವೆಬ್ಬಿಸಿದೆ ನೀರು
ರಕ್ತಪಾತದ ದಾರಿ ತೆರೆದಿದೆ ನೀರು
ಏನೆಲ್ಲಾ ಕುಡಿಯುತ್ತಾರೆ ಕುಡಿಯವವರು
ದರಿದ್ರನಿಗೆ ಲಭ್ಯವಿಲ್ಲ ಒಂದು ಲೋಟ ನೀರು
ವ್ಯಕ್ತಿಯೊಬ್ಬ ಏನೋ ಮಂತ್ರಿಸಿ ಕೊಟ್ಟ
ಬಡವರಿಗೆ ‘ರೋಗರಕ್ಷಕ’ ಇದೇ ನೀರು
ನದಿಯಲ್ಲಿ ‘ರಕ್ಷಕ’ರ ಬಿಗಿ ಪಹರೆಯಿತ್ತು
ನಾ ಸುಮ್ಮನಾದೆ ಕುಡಿದು ಕಣ್ಣೀರು
ಅದೆಷ್ಟು ಅಗ್ಗವಾಗಿದೆ ಮಾನವ ಜೀವ
ಊರಲ್ಲಿ ಶವಗಳ ರಾಶಿ ಹಾಕಿದೆ ನೀರು
ದೇಶ, ದೇಶಪ್ರೇಮ, ದೇಶೀಯತೆ ಎಂದವರು
ಅವರ ನಿಜ ಬಣ್ಣ ತೋರಿಸಿದೆ ಜಗಕ್ಕೆ ನೀರು
ನಮ್ಮ ದೇಶದವರು, ದೇಶಬಾಂಧವರು ನಮ್ಮವರು
ನಮ್ಮವರಿಂದ ತಡೆಯಲಾಗದು ನಮ್ಮ ನದಿಗಳ ನೀರು
ಇದು ಪ್ರಾಪಂಚಿಕ ನೀತಿ, ಪ್ರಕೃತಿ ನಿಯಮ
ಗಡಿರಹಿತವಾಗಿರಬೇಕು ಗಾಳಿ, ಬೆಳಕು, ನೀರು
Leave a Comment
ಕೃತಜ್ಞತೆ
Posted in ಅರುಣೋದಯ
Scridb filter
Leave a Comment
ಉತ್ತಮ ಆಡಳಿತದ 4 ಸೂತ್ರಗಳು
Posted in islamic history
ಅಬೂ ಜಾಫರ್ ಮನ್ಸೂರ್ ಅಬ್ಬಾಸಿ ಮನೆತನ 2 ನೇ ಖಲೀಫರಾಗಿದ್ದರು. ತನ್ನ ಸಹೋದರ ಅಬುಲ್ ಅಬ್ಬಾಸ್ ಅಲ್ ಸಫ್ಫಾಹ್ ನ ನಂತರ ಪದಗ್ರಹಣ ಗೊಂಡರು. ಇವರ ಆಡಳಿತಾವಧಿಯಲ್ಲಿ ಈ ಮನೆತನದ ರಾಜ್ಯಾಭಾರ ಬಲಿಷ್ಠಗೊಂಡಿತ್ತು. ಆದ್ದರಿಂದ ಇವರನ್ನು ಅಬ್ಬಾಸಿ ಖಿಲಾಫತ್ ನ ಸ್ಥಾಪಕನೆಂದು ಹೇಳಲಾಗುತ್ತದೆ. ತನ್ನ ಆಡಳಿತ ಸೂತ್ರದ ಕುರಿತು ಅವನು ಹೇಳುತ್ತಿದ್ದನು ” ನನ್ನ ಆಡಳಿತದ ನಾಲ್ಕು ಆಧಾರ ಸ್ತಂಭಗಳಿವೆ, ಇವು ಸುಭದ್ರ ಮತ್ತು ಸುದೃಢವಾಗಿದ್ದರೆ ನನ್ನ ಆಡಳಿತ  ಸುಭದ್ರ ಮತ್ತು ಸುದೃಢವಾಗಿರುತ್ತದೆ.
ಅ) ಪ್ರಾಮಾಣಿಕ ನ್ಯಾಯಾಧೀಶ : ದೇವಭಯವುಳ್ಳ, ಸತ್ಯದ ಪರ ನಿಷ್ಠೆಯುಳ್ಳ, ಆಸೆ ಆಮಿಷಗಳಿಗೆ ತಲೆಬಾಗದ, ಬೆದರಿಕೆಗಳಿಗೆ ಅಂಜದ  ಪ್ರಾಮಾಣಿಕ ನ್ಯಾಯಾಧೀಶ ನನ್ನ ಆಡಳಿತದ ಮೊದಲನೆಯ ಆಧಾರ ಸ್ತಂಭ.
ಆ) ಪೋಲೀಸ್ : ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಲು ಸಹಕರಿಸುವ ಮತ್ತು ಸತ್ಯ ಸಂಧತೆಯಿಂದ ಅಪರಾಧಗಳನ್ನು ತಡೆಗಟ್ಟುವ ಪೋಲೀಸರು ಆಡಳಿತದ ಎರಡನೆಯ ಆಧಾರ ಸ್ತಂಭವಾಗಿರುತ್ತಾರೆ.
ಇ) ತಹಶೀಲ್ದಾರ : ಈತ ನನ್ನ ಆಡಳಿತದ ಮೂರನೇ ಆಧಾರ ಸ್ತಂಭ. ಇವನಿಂದ ದೇಶದ ಅವಶ್ಯಕತೆಗಳು ಈಡೇರುತ್ತದೆ.  ಆದರೆ ಇದರ ಹೆಸರಲ್ಲಿ ಜನಸಾಮಾನ್ಯರ ಮೇಲೆ ಅನ್ಯಾಯವೆಸಗುವುದು ನನಗೆ ಇಷ್ಟವಿಲ್ಲದ ಸಂಗತಿ. ಅನ್ಯಾಯವಾಗಿ ಪಡೆದ ಒಂದು ಪೈಸೆಯೂ ರಾಜ್ಯದ ಬೊಕ್ಕಸಕ್ಕೆ ಸೇರಿಸಕೂಡದು. ದೇಶದ ಪ್ರಗತಿಗಾಗಿ ಇಂತಹ ಸಂಪತ್ತಿನ ಅಗತ್ಯ ಕೂಡಾ ನನಗಿಲ್ಲ.
ಈ) ಪತ್ರಕರ್ತ ಅಥವಾ ಸುದ್ಧಿ ಮಾಧ್ಯಮ : ಯಾವುದೇ ಪಕ್ಷಪಾತವಿಲ್ಲದೆ ಜನರ ಅಹವಾಲುಗಳನ್ನು ನನಗೆ ಮುಟ್ಟಿಸುವವನು ನನ್ನ ಆಡಳಿತದ ನಾಲ್ಕನೇ ಆಧಾರ ಸ್ತಂಭವಾಗಿರುತ್ತಾನೆ.
Leave a Comment
ಮಾತಾಪಿತರ ಹಕ್ಕು
Posted in ಜೀವನ ಶೈಲಿ,ತಂಪು ಗಾಳಿ
ಮಾನವನಿಗೆ ತನ್ನ ಮಾತಾಪಿತರ ಹಕ್ಕನ್ನು ತಿಳಿದುಕೊಳ್ಳಲು ನಾವೇ ತಾಕೀತು ಮಾಡಿರುತ್ತೇವೆ. ಅವನ ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಅವನನ್ನು ತನ್ನ ಗರ್ಭದಲ್ಲಿರಿಸಿದಳು ಮತ್ತು ಅವನ ಸ್ತನಪಾನ ಬಿಡುವುದರಲ್ಲಿ ಎರಡು ವರ್ಷಗಳು ತಗಲಿದುವು. ಆದ್ದರಿಂದಲೇ (ಓ ಮನುಷ್ಯ!) ನೀನು ನನಗೆ ಕ್ರತಜ್ಞತೆ ಸಲ್ಲಿಸು ಮತ್ತು ನಿನ್ನ ಮಾತಾಪಿತರಿಗೆ ಕ್ರತಜ್ಞತೆ ಸಲ್ಲಿಸು. (ಎಲ್ಲರೂ)ನನ್ನ ಕಡೆಗೇ ಮರಳಬೇಕಾಗಿದೆ.   .   (ಪವಿತ್ರ ಕುರ್ ಆನ್ :ಅಧ್ಯಾಯ 17 ; ಸೂಕ್ತ  23 – 25)
Leave a Comment