ನನ್ನ ಕುರಿತು
ನಾನು ಮಂಗಳೂರಿನವ.. ಮಾತೃಭಾಷೆ ಬ್ಯಾರಿ, ಕನ್ನಡದ ಜ್ಞಾನ ಹೈಸ್ಕೂಲು ವರೆಗಿನದ್ದು ಮಾತ್ರ , ಅರಬೀ ಯಲ್ಲಿ ಪದವೀಧರ .. ಉರ್ದು ಕಲಿತಿರುವೆ ..ಬಹಳ ಇಷ್ಟದ ಭಾಷೆಯೂ ಹೌದು .. ಕುವೈತಿನಿಂದ ಹೊರಡುವ ಒಂದು ಉರ್ದು ಮಾಸಿಕದ ಉಪಸಂಪಾದಕನೂ ಆಗಿರುವೆ .. ಕನ್ನಡದಲ್ಲಿ ಬರೆಯುವ ಅನುಭವವಿಲ್ಲ .. ಇತ್ತೀಚೆಗಷ್ಟೇ ಕನ್ನಡದಲ್ಲಿ ಬರೆಯಲಾರಂಭಿಸಿದ್ದು.. ಅದೂ ಸುಮಾರು ಇಪ್ಪತ್ತು ವರ್ಷಗಳ ವಿಯೋಗದ ಬಳಿಕ… ವಿದ್ಯಾವಂತರು ತೋರುವ ಔದಾರ್ಯವೇ ಜ್ಞಾನಲೋಕದ ಸಂಪತ್ತು… ಎಂದು ನಂಬಿಕೆಯಿಟ್ಟಿರುವ ನಾನು ಜ್ಞಾನದ ಬೆಳಕಿನಲ್ಲಿ ಅಜ್ಞಾನದ ಕತ್ತಲನ್ನು ದೂರಮಾಡಿ ಒಂದು ಆರೋಗ್ಯಪೂರ್ಣ ಸ್ವಸ್ಥ ಸಮಾಜದ ಸ್ಥಾಪನೆಯಲ್ಲಿ ನನ್ನದೂ ಪಾಲು ಇರಲೆಂದು ಈ ಬ್ಲಾಗನ್ನು ರಚಿಸಿದ್ದೇನೆ.. ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿ ನೀವೂ ಸತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ವಿನಮ್ರ ವಿನಂತಿ ..
Scridb filter

Recent Comments